Neelakurinji flower blooms in 12 years. After 12 long years Neela Kurinji flower bloom in Kumara Parvatha area of Western Ghat. The last bloom took place in 2006. <br /><br />ಪಶ್ಚಿಮ ಘಟ್ಟ ಪ್ರಕೃತಿ ಸೌಂದರ್ಯದ ಗಣಿ. ಈ ಘಟ್ಟದ ಒಡಲಲ್ಲಿ ಏನಿದೆ? ಏನಿಲ್ಲ ಎಂಬುದು ಊಹೆಗೂ ನಿಲುಕುವುದಿಲ್ಲ. ಈಗ ಚುಮು ಚುಮು ಚಳಿಯ ನಡುವೆ ಈ ಪಶ್ಚಿಮ ಘಟ್ಟವನ್ನು ನೋಡುವುದೇ ಕಣ್ಣಿಗೆ ಹಬ್ಬ.